guided missile
ನಾಮವಾಚಕ

ನಿರ್ದೇಶಿತ ಕ್ಷಿಪಣಿ; ಕ್ಷಿಪಣಿಯು ಗುರಿಯತ್ತ ಧಾವಿಸುತ್ತಿರುವಾಗ ರೇಡಿಯೋ ದೂರನಿಯಂತ್ರಣದಿಂದಲೋ ಸ್ವಯಂಚಾಲಿತ ಗುರಿಸಾಧಕ ವ್ಯವಸ್ಥೆಯಿಂದಲೋ ಅದರ ಪಥವನ್ನು ಬದಲಾಯಿಸುವ ವ್ಯವಸ್ಥೆ ಉಳ್ಳ ಕ್ಷಿಪಣಿ.